Friday, September 12, 2008

ಮಾಣಿಕ್ಯ

ಹೊರಗಿನಾಭರಣಗಳು 

ನಿನಗೇಕೆ ತರುಣಿ...?

ನೀ ಮುತ್ತು, ಮಾಣಿಕ್ಯ, 

ರತ್ನಗಳಾ ಭರಣಿ....!

--ಸಂದೀಪ ಶರ್ಮ

Labels:

0 Comments:

Post a Comment

Subscribe to Post Comments [Atom]

<< Home